ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ 'ವೃಷಭಗೀತೆ'ಕಾವ್ಯಭೋಗ ಷಟ್ಪದಿಯಲ್ಲಿದೆ ಉದಾಹರಣೆಗೆ: ಮುಪ್ಪಿನ ಷಡಕ್ಷರಿಯ ವಚನವನ್ನು ನೋಡುವುದಾದರೆ ಇದರ ಛಂದಸ್ಸಿನ ಪ್ರಸ್ತಾರ: '|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ: == ನೋಡಿ == ಛಂದಸ್ಸು ಶರ ಕುಸುಮ ಭೋಗ ಭಾಮಿನೀ ವಾರ್ಧಕ ಪರಿವರ್ಧಿನೀ ಕನ್ನಡ ವ್ಯಾಕರಣ == ಉಲ್ಲೇಖ == 2